Telegram Join My Telegram WhatsApp Join My WhatsApp

ಭಾರತೀಯ ನೌಕಾಪಡೆಗೆ ಬಲ: ₹53,866 ಕೋಟಿ ವೆಚ್ಚದಲ್ಲಿ 8 ಹೊಸ ಯುದ್ಧನೌಕೆ ನಿರ್ಮಾಣಕ್ಕೆ ಒಪ್ಪಂದ

ನವದೆಹಲಿ, ನವೆಂಬರ್ 2: ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯ ನೌಕಾಪಡೆಗಾಗಿ 8 ಹೊಸ ತಲೆಮಾರಿನ …

Read more