ಕರ್ನಾಟಕ ಬರಪೀಡಿತ ರೈತರಿಗೆ ₹2,500 ನೆರವು: 45–50 ಲಕ್ಷ ರೈತರಿಗೆ ಸಿಗಲಿದೆ ಸಹಾಯ
ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ತಕ್ಷಣದ ಪರಿಹಾರ ಘೋಷಿಸಿದೆ. ಬರಪೀಡಿತ ರೈತರಿಗೆ ತಲಾ ₹2,500 ಇನ್‌ಪುಟ್ ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ. …