Strait of Hormuz News: ತೈಲ ಟ್ಯಾಂಕರ್‌ಗೆ ದಾಳಿ, 5 ಭಾರತೀಯರು ಸುರಕ್ಷಿತವಾಗಿ ರಕ್ಷಣೆ
World News: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ, Strait of Hormuzನಲ್ಲಿ ತೈಲ ಸಾಗಿಸುತ್ತಿದ್ದ Kuwait-flagged ಟ್ಯಾಂಕರ್‌ಗೆ projectile ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹಡಗಿನಲ್ಲಿ ಇದ್ದ …