ಕೋಲ್ಕತ್ತಾದಲ್ಲಿ ಭೀಕರ ದುರಂತ: ನಿರ್ಮಾಣ ಹಂತದ 3 ಅಂತಸ್ತಿನ ಗೋದಾಮು ಕುಸಿತ, 18 ಕಾರ್ಮಿಕರಿಗೆ ಗಾಯ; ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ
ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದ ಗೋದಾಮು ಕುಸಿತ; 18 ಕಾರ್ಮಿಕರಿಗೆ ಗಾಯ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ತರತಲಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ ದುರಂತ ದೇಶದಾದ್ಯಂತ ಆತಂಕ …