PM ಮೋದಿ ನೆದರ್ಲ್ಯಾಂಡ್ಸ್ನ ಈ ಡ್ಯಾಂಗೆ ಭೇಟಿ ಯಾಕೆ? ಭಾರತಕ್ಕೂ ಬೇಕಾಗಬಹುದು ಡಚ್ ಮಾದರಿ!
ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳು ಸಾಮಾನ್ಯ ರಾಜತಾಂತ್ರಿಕ ಸಭೆಗಳಷ್ಟೇ ಅಲ್ಲ, ಅವುಗಳಲ್ಲಿ ಭವಿಷ್ಯದ ಭಾರತದ ಅಭಿವೃದ್ಧಿಗೆ ಸಂಬಂಧಿಸಿದ ದೊಡ್ಡ ಸಂದೇಶಗಳು ಅಡಗಿರುತ್ತವೆ. ಇತ್ತೀಚೆಗೆ ನೆದರ್ಲ್ಯಾಂಡ್ಸ್ …