Election Results 2026 LIVE: ಬೆಂಗಾಲ್ನಲ್ಲಿ BJP ಭರ್ಜರಿ ಮುನ್ನಡೆ, ತಮಿಳುನಾಡಿನಲ್ಲಿ ವಿಜಯ್ TVK ಶಾಕ್, ಕೇರಳದಲ್ಲಿ UDF ಗೆಲುವಿನ ದಡಕ್ಕೆ!
ಭಾರತದ ರಾಜಕೀಯದಲ್ಲಿ ಭಾರಿ ಕುತೂಹಲ ಹುಟ್ಟಿಸಿದ್ದ Election Results 2026 ಈಗ ಅಂತಿಮ ಹಂತ ತಲುಪಿದ್ದು, ದೇಶದ ಪ್ರಮುಖ ರಾಜ್ಯಗಳಲ್ಲಿ ಫಲಿತಾಂಶಗಳು ರಾಜಕೀಯ ಚಿತ್ರಣವನ್ನೇ ಬದಲಿಸುವ ಸೂಚನೆ …