ಭಾರತದಲ್ಲಿ ಪರಿಸರ ಅಪರಾಧ ಪ್ರಕರಣಗಳಲ್ಲಿ ಇಳಿಕೆ! 2024ರಲ್ಲಿ 57,670 ಕೇಸ್ ದಾಖಲು; ಬಹುತೇಕ ತಂಬಾಕು ಕಾಯ್ದೆ ಉಲ್ಲಂಘನೆ
ನವದೆಹಲಿ: ದೇಶದಲ್ಲಿ 2024ರಲ್ಲಿ ಪರಿಸರ ಮತ್ತು ಮಾಲಿನ್ಯ ಸಂಬಂಧಿತ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದು ಹೊಸ NCRB ವರದಿಯಿಂದ ಬಹಿರಂಗವಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ …