ಗ್ಯಾಸ್ ದರದಲ್ಲಿ ಭಾರಿ ಏರಿಕೆ! ₹993 ಶಾಕ್ – ಹೋಟೆಲ್, ಕ್ಯಾಟರಿಂಗ್ ಉದ್ಯಮ ಕುಸಿತದ ಅಂಚಿನಲ್ಲಿ
ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷದ ಪರಿಣಾಮ ದೇಶದಾದ್ಯಂತ ವಾಣಿಜ್ಯ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವಾಗಲೇ, ಇದೀಗ ಸಿಲಿಂಡರ್ ದರದಲ್ಲಿ ಏಕಾಏಕಿ ₹993 ಏರಿಕೆ ಆಗಿರುವುದು ಹೋಟೆಲ್, ಕ್ಯಾಟರಿಂಗ್ ಸೇರಿದಂತೆ …